Royal Challengers Bengaluru team players praised Delhi capitals captain Rishabh pant batting against RCB match<br /><br />ಡೆಲ್ಲಿ ವಿರುದ್ಧದ ಫಲಿತಾಂಶದ ಬಳಿಕ ಒಂದೆಡೆ ಆರ್‌ಸಿಬಿ ಆಟಗಾರರು ಗೆಲುವಿನ ಸಂಭ್ರಮದಲ್ಲಿದ್ದರೆ ಡೆಲ್ಲಿ ನಾಯಕ ರಿಷಭ್ ಪಂತ್ ಹಾಗೂ ಹೇಟ್ಮೇಯರ್ ಆಘಾತಗೊಂಡಿದ್ದರು. ಆಗ ಆರ್‌ಸಿಬಿ ಆಟಗಾರರು ತೋರಿದ ಕ್ರೀಡಾಸ್ಪೂರ್ತಿ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್ ಡೆಲ್ಲಿ ನಾಯಕ ರಿಷಭ್ ಪಂತ್ ಹಾಗೂ ಶಿಮ್ರಾನ್ ಹೇಟ್ಮೇಯರ್ ಬಳಿ ತೆರಳಿ ಸ್ಪಂದಿಸಿದರು